ಶಾಲೇಶ್ ಅಂಬೆಕಲ್ಲು ಮತ್ತು ಲಕ್ಷ್ಮಣ ಬಿಕೆ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ಮಯೂರ ಅವರೇ ಸಂಗೀತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೀತಿ ಯಾವಾಗಲೂ ದೊಡ್ಡ ದೊಡ್ಡ ಸನ್ನೆಗಳಲ್ಲಿ ವ್ಯಕ್ತವಾಗುವುದಲ್ಲ. ಇದು ಸಾಮಾನ್ಯವಾಗಿ ಶಾಂತ ಕ್ಷಣಗಳಲ್ಲಿ, ಮೌನದಲ್ಲೂ ಕಂಡುಬರುತ್ತದೆ' ಎಂದರು. ಹೆಚ್ಚಿನ ಪ್ರೇಮ ಕಥೆಗಳು ಊಹಿಸಬಹುದಾದ ಒಂದು ಸಿದ್ಧ ಮಾದರಿಯನ್ನು ಹೊಂದಿರುತ್ತವೆ. ಆದರೆ, ಭಾವ ತೀರ ಯಾನದಲ್ಲಿ ಅದನ್ನು ಬದಲಿಸಲಾಗಿದೆ. 'ನಾವು ಭಾವನೆಗಳನ್ನು ಆಳವಾಗಿ ಅಗೆದಿದ್ದೇವ... https://griffinbxrkc.blog-kids.com/33478741/what-does-bhaava-theera-yaana-a-heartfelt-tale-of-love-and-drama-mean